[Chorus]
ಯಾಕೆ ಮೂಕನಾದೋ ಗುರುವೇನೇ
ಯಾಕೆ ಮೂಕನಾದೋ ಗುರುವೇನೇ
ಯಾಕೆ ಮೂಕನಾದೋ ಗುರುವೇನೇ
ಯಾಕೆ ಮೂಕನಾದಿ
ಲೋಕ ಪಾಲಕ ಎಲ್ಲಾ ಸಾಕುವರಾದಯ್ಯ
ಶ್ರೀಕರ ರಾಘವೇಂದ್ರ
ಯಾಕೆ ಮೂಕನಾದೋ ಗುರುವೇನೇ
ಯಾಕೆ ಮೂಕನಾದೋ ಗುರುವೇನೇ
[Verse 1]
ಇಂಥಕ್ಕೆ ನೀ ಎನ್ನ ಮುಂದೆ ತುಳಿದಾಡಿದಿ
ಮಂದಿಯೊಳಗೆ ಎನ್ನ ಮಂದನ ಮಾಡಿದಿದ
ಬೇಕಾಗದಿದ್ದರೆ ಎನ್ಯಾಕೆ ಕೈಯನ್ನು ಪಿಡಿದೆ
ಸಾಕು ಜನರೆಲ್ಲನ್ನಾಲೂ ಕಿತಿತ್ತು ನೀನು
[Chorus]
ಯಾಕೆ ಮೂಕನಾದೋ ಗುರುವೇನೇ
ಯಾಕೆ ಮೂಕನಾದೋ ಗುರುವೇನೇ
ಯಾಕೆ ಮೂಕನಾದಿ
ಲೋಕ ಪಾಲಕ ಎಲ್ಲಾ ಸಾಕುವರಾದಯ್ಯ
ಶ್ರೀಕರ ರಾಘವೇಂದ್ರ
ಯಾಕೆ ಮೂಕನಾದೋ ಗುರುವೇನೇ
ಯಾಕೆ ಮೂಕನಾದೋ ಗುರುವೇನೇ
[Verse 2]
ಈಗ ಪಾಲಿಸಿದರೆ ಜೋಗಿ ಕುಲವರ್ಯಾ
ಈಗ ಪಾಲಿಸಿದರೆ ಜೋಗಿ ಕುಲವರ್ಯಾ
ರಾಘವೇಂದ್ರನೇ ಭವ ಸಾಗುವ ಧಂಗಯ್ಯ
ನಿನ್ನಂಥ ಕರುಣಿಲ್ಲ ಎನ್ನಂಥ ಕೃಪಣಿಲ್ಲ
ಖನ್ನ ಮಹಿಮನು ನೀ ಎನ್ನನು ಬಿಟ್ಟಿದ
[Chorus]
ಯಾಕೆ ಮೂಕನಾದೋ ಗುರುವೇನೇ
ಯಾಕೆ ಮೂಕನಾದೋ ಗುರುವೇನೇ
ಯಾಕೆ ಮೂಕನಾದಿ
ಲೋಕ ಪಾಲಕ ಎಲ್ಲಾ ಸಾಕುವರಾದಯ್ಯ
ಶ್ರೀಕರ ರಾಘವೇಂದ್ರ
ಯಾಕೆ ಮೂಕನಾದೋ ಗುರುವೇನೇ
ಯಾಕೆ ಮೂಕನಾದೋ ಗುರುವೇನೇ
[Verse 3]
ಎಂದಿಗಾದರೂ ನಿನ್ನ ಹೊಂದಿಕೊಂಡವನಲ್ಲೋ
ಎಂದು ನೀ ಬಿಟ್ಟರೆನ್ನ ಮುಂದೆ ಕಾಯುವಲಾದೋ
ನಾಥನು ನೀ ಅನಾಥನು ನಾನೈಯ್ಯ
[Verse 4]
ಪಾತಕರರು ಜಗನ್ನಾಥ ವಿಠ್ಠಲದಾತ
ಪಾತಕರರು ಜಗನ್ನಾಥ ವಿಠ್ಠಲದಾತ
[Chorus]
ಯಾಕೆ ಮೂಕನಾದೋ ಗುರುವೇನೇ
ಯಾಕೆ ಮೂಕನಾದೋ ಗುರುವೇನೇ
ಯಾಕೆ ಮೂಕನಾದಿ
ಲೋಕ ಪಾಲಕ ಎಲ್ಲಾ ಸಾಕುವರಾದಯ್ಯ
ಶ್ರೀಕರ ರಾಘವೇಂದ್ರ
ಯಾಕೆ ಮೂಕನಾದೋ ಗುರುವೇನೇ
ಯಾಕೆ ಮೂಕನಾದೋ ಗುರುವೇನೇ





