ಕೋಟಿ ಕನಸುಗಳ ಅರಮನೆಗೆ
ಧೈರ್ಯ ನೀಡೋ ಕಾವಲು ನಾ ನಾಗುವೆನಮ್ಮಾ
ಭೂಮಿ ನೋಡಿ ಊಳೋ ನೇಗಿಲಿಗೆ
ಬಲದಿ ಹೆಗಲ ನೀಡಲು ನಾ ನಿಲ್ಲುವೆನಮ್ಮಾ
ಉರಿ ಜ್ವಾಲೆ ಹರಿದು ಸುಡುತಿರೆ ಜಗವನ್ನೇ
ತಣಿಸುವ ಮಳೆಯಾಗುವೆ ಕೇಳಮ್ಮಾ
(ತಂದಾನಿ ನಾನಿ ತಾನಿ ತಂದಾನೋ ತಾನೆ ನಾನೆನೋ
ಹೇ... ತಂದಾನಿ ನಾನಿ ತಾನಿ ತಂದಾನೋ ತಾನೆ ನಾನೆನೋ
ತಂದಾನಿ ನಾನಿ ತಾನಿ ತಂದಾನೋ ತಾನೆ ನಾನೆನೋ
ಹೇ... ತಂದಾನಿ ನಾನಿ ತಾನಿ ತಂದಾನೋ ತಾನೆ ನಾನೆನೋ)





