ಹೊಂಗೆ ಮರದ ಅಡಿಯಲ್ಲಿ
ಮಳೆಯೂ ಬರುವ time ಅಲ್ಲಿ
ನಾ ನಿನ್ನ ದಾರಿಯ ನೋಡ್ತಿದ್ದೆ
ನಿನಗಾಗಿ ತುಂಬಾ ನಾ ಕಾಯ್ತಿದ್ದೆ
ನೀ ಬಂದೆ
ಮಳೆ ಬಂತು, ಮಳೆ ಬಂತು
ಮಳೆ ಬಂತು, ಮಳೆ ಬಂತು
ಕಣ್ಣಾ ರೆಪ್ಪೆಯು ನನ್ನ ಮಾತನು ಕೇಳೋ ಗಳಿಗೆಯೂ ಕೊನೆಯಾಯಿತು
ನಿನ್ನದೇ ಚಹರೆ ಮೂಡಿದೆ ಎಲ್ಲೆಡೆ ಏನೋ ಹೊಸ ಹುರುಪು
ನನ್ನಾಣೆ ನಾ ನಿನ್ನ ಅಭಿಮಾನಿ
ಯಾಕಾದೆ ನಾನೀಗ ಬಲು ಮೌನಿ
ನೀ ಬಂದೆ
ಮಳೆ ಬಂತು ಮಳೆ ಬಂತು
ಮಳೆ ಬಂತು ಮಳೆ ಬಂತು
ಕಂಡಾ ಕನಸದು ನಾನೇ ನಿನ್ನಯ ಏಳು ಜನುಮದ ವಧುವಾಗುವೆ
ಏನೇ ಆಗಲಿ ಕನಸನು ನನಸು ಮಾಡಲು ಜೊತೆಯಾಗು
ನಾ ಇಡುವ ಹೆಜ್ಜೆಗೆ ಸಮನಾಗಿ
ಹೋಗೋಣ ಎಲ್ಲೆಡೆ ಜೊತೆಯಾಗಿ
ನಾ ಬಂದೆ
ಹೊಂಗೆ ಮರದ ಅಡಿಯಲ್ಲಿ
ಮಳೆಯೂ ಬರುವ ಟೈಮ್ ಲ್ಲಿ
ನಾ ನಿನ್ನ ದಾರಿಯ ನೋಡ್ತಿದ್ದೆ
ನನಗಾಗಿ ತುಂಬಾ ನಿ ಕಾಯ್ತಿದ್ದೆ
ನೀ ಬಂದೆ
ಮಳೆ ಬಂತು ಮಳೆ ಬಂತು
ಮಳೆ ಬಂತು ಮಳೆ ಬಂತು




