ಗಜಾನನ ಶ್ರೀ ಗಜವದನ ಅಂಬಾಸುತನೇ ಲಂಬೋದರ, ಗಜಾನನ ಶ್ರೀ ಗಜವದನ ಅಂ
ಬಾಸುತನೇ ಲಂಬೋದರ. ವಿದ್ಯಾ ವಾಕ್ಪತಿ ವಿನಾಯಕ ಕಾಪಾಡಯ್ಯ ಶ್ರೀ ಬೆನಕ
ವಿದ್ಯಾ ವಾಕ್ಪತಿ ವಿನಾಯಕ ಕಾಪಾಡಯ್ಯ ಶ್ರೀ ಬೆನಕ. ಗಜಾನನ ಶ್ರೀ
ಗಜವದನ ಅಂಬಾಸುತನೇ ಲಂಬೋದರ, ಗಜಾನನ ಶ್ರೀ ಗಜವದನ ಅಂಬಾಸುತನೇ ಲಂಬೋದರ
ಗರಿಕೆ ಪತ್ರಿಯ ತಂದಿಹೆನು ಗಿರಿಜಾ ಸುತನೇ ನಮಿಸುವೆನು, ಗರಿಕೆ ಪತ್ರಿಯ ತಂದಿಹೆ
ನು ಗಿರಿಜಾ ಸುತನೇ ನಮಿಸುವೆನು. ಸಹಸ್ರ ಶೇಷ ಶ್ರೀ ಸುಮುಖ ಸಹಸ್ರ ಕಾರ ಶ್ರೀ ಬೆನಕ
ಸಹಸ್ರ ಶೇಷ ಶ್ರೀ ಸುಮುಖ ಸಹಸ್ರ ಕಾರ ಶ್ರೀ ಬೆನಕ. ಗರಿಕೆ ಪತ್ರಿಯ ತಂದಿಹೆನು ಗಿ
ರಿಜಾ ಸುತನೇ ನಮಿಸುವೆನು, ಗರಿಕೆ ಪತ್ರಿಯ ತಂದಿಹೆನು ಗಿರಿಜಾ ಸುತನೇ ನಮಿಸುವೆನು
ಮೂಷಿಕ ವಾಹನ ಗಣಪಯ್ಯ ಪಾಶಾಂಕುಶದರ ಬೆನಕಯ್ಯ, ಮೂಷಿಕ ವಾಹನ ಗಣಪಯ್ಯ ಪಾ
ಶಾಂಕುಶದರ ಬೆನಕಯ್ಯ. ಜಗನ್ಮಾತಾ ಸುತ ನೀನಯ್ಯ ತನುವಿನ ತನಯ ಶರಣಯ್ಯ
ಜಗನ್ಮಾತಾ ಸುತ ನೀನಯ್ಯ ತನುವಿನ ತನಯ ಶರಣಯ್ಯ. ಮೂಷಿಕ ವಾಹನ ಗಣಪಯ್
ಯ ಪಾಶಾಂಕುಶದರ ಬೆನಕಯ್ಯ, ಮೂಷಿಕ ವಾಹನ ಗಣಪಯ್ಯ ಪಾಶಾಂಕುಶದರ ಬೆನಕಯ್ಯ
ಗೋಕರ್ಣ ವಾಸಾಯ ನಮಃ ಆತ್ಮಲಿಂಗ ಕರ್ತ್ರ ನಮಃ, ಗೋಕರ್ಣ ವಾಸಾಯ ನಮಃ ಆತ್
ಮಲಿಂಗ ಕರ್ತ್ರ ನಮಃ. ನಾರದ ವಾಕ್ಯ ಪಾಲಕನೇ ವಿಘ್ನ ವಿನಾಶಕ ಕರಿಮುಖನೇ
ನಾರದ ವಾಕ್ಯ ಪಾಲಕನೇ ವಿಘ್ನ ವಿನಾಶಕ ಕರಿಮುಖನೇ. ಗೋಕರ್ಣ ವಾಸಾಯ ನಮಃ
ಆತ್ಮಲಿಂಗ ಕರ್ತ್ರ ನಮಃ, ಗೋಕರ್ಣ ವಾಸಾಯ ನಮಃ ಆತ್ಮಲಿಂಗ ಕರ್ತ್ರ ನಮಃ
ಓಂ ಗಣೇಶ ಗಣನಾಥ ಗಣಾಧಿಪತ್ಯದ ಗಜವದನ, ಓಂ ಗಣೇಶ ಗಣನಾಥ ಗಣಾಧಿಪತ್ಯದ ಗಜವದನ
ಶರಣು ಶರಣು ಗಜಾನನ ಯೋಗಮಯನೇ ಪ್ರಿಯಸದನ, ಶರಣು ಶರಣು ಗಜಾನನ ಯೋಗಮಯನೇ ಪ್ರಿಯಸದನ
ಓಂ ಗಣೇಶ ಗಣನಾಥ ಗಣಾಧಿಪತ್ಯದ ಗಜವದನ, ಓಂ ಗಣೇಶ ಗಣನಾಥ ಗಣಾಧಿಪತ್ಯದ ಗಜವದನ
ಶಕ್ತಿದಾಯಕ ವಿನಾಯಕ ಸರ್ವ ಸಂಪದ ಪಾಲಕ, ಶಕ್ತಿದಾಯಕ ವಿನಾಯಕ ಸರ್ವ ಸಂಪದ ಪಾಲಕ
ಗಣಾಧಿಪತ್ಯದ ಗಣರಾಜ ಆನೆಮುಖದ ಸುಂದರ, ಗಣಾಧಿಪತ್ಯದ ಗಣರಾಜ ಆನೆಮುಖದ ಸುಂದರ
ಶಕ್ತಿದಾಯಕ ವಿನಾಯಕ ಸರ್ವ ಸಂಪದ ಪಾಲಕ, ಶಕ್ತಿದಾಯಕ ವಿನಾಯಕ ಸರ್ವ ಸಂಪದ ಪಾಲಕ
ಕಾಯಿ ಕಡುಬಿನ ಕಾರುಣ್ಯ ಕರುಣಾಸಾಗರ ತಾರುಣ್ಯ, ಕಾಯಿ ಕಡುಬಿನ ಕಾರು
ಣ್ಯ ಕರುಣಾಸಾಗರ ತಾರುಣ್ಯ. ಏಕದಂತ ಲಂಬೋದರ ಪಾಲಿಸು ಪಾಲಿಸು ಪರಮಾತ್
ಮ, ಏಕದಂತ ಲಂಬೋದರ ಪಾಲಿಸು ಪಾಲಿಸು ಪರಮಾತ್ಮ. ಕಾಯಿ ಕಡುಬಿನ ಕಾರುಣ್
ಯ ಕರುಣಾಸಾಗರ ತಾರುಣ್ಯ, ಕಾಯಿ ಕಡುಬಿನ ಕಾರುಣ್ಯ ಕರುಣಾಸಾಗರ ತಾರುಣ್ಯ
ವಟುವಿನ ರೂಪದ ಸ್ವಾಮಿಯೇ ವಂದಿಸುವೆ ಗಣಪಯ್ಯ, ವಟುವಿನ ರೂಪದ ಸ್ವಾಮಿ
ಯೇ ವಂದಿಸುವೆ ಗಣಪಯ್ಯ. ಸೂರ್ಯ ಚಂದ್ರಾಗ್ನಿ ಲೋಚನ ಶರಣಯ್ಯ ವಿನಾಯಕ
ಸೂರ್ಯ ಚಂದ್ರಾಗ್ನಿ ಲೋಚನ ಶರಣಯ್ಯ ವಿನಾಯಕ. ವಟುವಿನ ರೂಪದ ಸ್ವಾಮಿ
ಯೇ ವಂದಿಸುವೆ ಗಣಪಯ್ಯ, ವಟುವಿನ ರೂಪದ ಸ್ವಾಮಿಯೇ ವಂದಿಸುವೆ ಗಣಪಯ್ಯ!


